Home Page 3
ನಗರ ಸುದ್ದಿ

ರಸ್ತೆ ತಡೆದು ಪ್ರತಿಭಟನೆ

admin
ಮೈಸೂರು:ರಾಜ್ಯ ರೈತ ಸಂಘಟನೆ‌ ಒಕ್ಕೂಟ ಹಾಗೂ ಕಬ್ಬುಬೆಳೆಗಾರರ ಸಂಘ ಜಂಟಿಯಾಗಿ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗುತ್ತ, ಬೆಳಗಾವಿಯಲ್ಲಿ ನಿರಂತರ ಧರಣಿ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಮೈಸೂರಿನ ಎಪಿಎಂಸಿ ಹತ್ತಿರದ ನಂಜನಗೂಡು, ಊಟಿ ಮುಖ್ಯ
ಸಂಕ್ಷಿಪ್ತ

ಭತ್ತದ ಕಟಾವು ಯಂತ್ರ : ದರ ನಿಗಧಿ

admin
ಮೈಸೂರು: 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಭತ್ತದ ಕಟಾವು ಯಂತ್ರದಿಂದ (Combined Harvestor) ಭತ್ತ ಕಟಾವು ಮಾಡಲು ಟೈರ್ ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ರೂ. 1400/- (ರೂಪಾಯಿ
ಸಂಕ್ಷಿಪ್ತ

ಆಧಾರ್ ಸಂಖ್ಯೆ : ಬ್ಯಾಂಕ್ ಖಾತೆಗೆ ಲಿಂಕ್ ಮಾಡಿ

admin
ಮೈಸೂರು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಹಾಗೂ ಪ್ರೋತ್ಸಾಹಧನ ಮಂಜೂರಾತಿಯನ್ನು ಆಧಾರ್ ಬ್ರಿಡ್ಜ್ ಡಿ.ಬಿ.ಟಿ. ಮುಖೇನ ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹಧನ ಮಂಜೂರಾತಿಗಾಗಿ
ಸಂಕ್ಷಿಪ್ತ

ಡಿಸೆಂಬರ್ 15 ರಂದು ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆ

admin
ಮೈಸೂರು:ಬೆಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳು ಡಿಸೆಂಬರ್ 15 ರಂದು ಬೆಳಿಗ್ಗೆ 11 ಗಂಟೆಗೆ
ನಗರ ಸುದ್ದಿ

ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ

admin
ಮೈಸೂರು:ಸದಾ ಒತ್ತಡದಲ್ಲಿರುವ ಪೊಲೀಸರಿಗೆ ಕ್ರೀಡಾಕೂಟಗಳು ಅಗತ್ಯ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ತಿಳಿಸಿದರು. ಜ್ಯೋತಿ ನಗರದಲ್ಲಿರುವ ಡಿ.ಎ.ಆರ್ ಕವಾಯತು ಮೈದಾನದಲ್ಲಿ ಇಂದಿನಿಂದ ಡಿಸೆಂಬರ್ 14ರವರೆಗೆ ನಡೆಯಲಿರುವ ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ
ನಗರ ಸುದ್ದಿ

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ

admin
ಮೈಸೂರು:ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಕೆಲವರು ಮಾರಣಾಂತಿಕವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಚಾಕು,ದೊಣ್ಣೆಗಳು ಝಳಪಿಸಿವೆ. ಗ್ರಾಮದಲ್ಲಿ ಓಡಾಡುತ್ತಿದ್ದ
ನಗರ ಸುದ್ದಿ

ರೈತರು ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ಕರ್ನಾಟಕ ಸರ್ಕಾರ ಆದೇಶ

admin
ಮೈಸೂರು:2018-19ನೇ ಸಾಲಿನ ಮುಂಗಾರು ಋತುವಿನಲ್ಲಿ ಮೈಸೂರು ಜಿಲ್ಲೆಯ ರೈತರು ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ಕರ್ನಾಟಕ ಸರ್ಕಾರವು ಆದೇಶಿಸಿದ್ದು, ಮೈಸೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಕಾರ್ಯಪಡೆಯ ತೀರ್ಮಾನದಂತೆ
ನಗರ ಸುದ್ದಿ

ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಕಳ್ಳರು ಪರಾರಿ

admin
ಮೈಸೂರು:ಶಾಲೆಗೆ ಮಗು ಬಿಡಲು ತೆರಳುತ್ತಿದ್ದ ಮಹಿಳೆಯೋರ್ವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಕಸಿದು ಪರಾರಿಯಾಗಿರುವ ಘಟನೆ ವಿಜಯನಗರದ ನಾಲ್ಕನೇ ಹಂತದ ಆರ್.ಎಂ.ಪಿ ಲೇಜೌಟ್ ನಲ್ಲಿ ನಡೆದಿದೆ. ವಿಜಯನಗರದ ನಾಲ್ಕನೇ ಹಂತದ ನಿವಾಸಿ ಹೆಚ್.ಡಿ.ಕೋಟೆಯ ಸರ್ಕಾರಿ
ನಗರ ಸುದ್ದಿ

ಮೈಸೂರು ನಗರಾದಾದ್ಯಂತ ನೂತನ ಜನಸ್ನೇಹಿ ಪೊಲೀಸ್ ಗಸ್ತು ವ್ಯವಸ್ಥೆ ಜಾರಿ

admin
ಮೈಸೂರು:ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಪ್ರದೇಶಕ್ಕೊಬ್ಬ ಪೊಲೀಸ್ ಎಂಬ ಧ್ಯೇಯದಡಿ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಸಮಾನ ಕರ್ತವ್ಯ ಮತ್ತು ಸಮಾನ ಗೌರವ ನೀಡುವ ಸಂಬಂಧ ನೂತನ ಜನಸ್ನೇಹಿ ಪೊಲೀಸ್ ಗಸ್ತು ವ್ಯವಸ್ಥೆಯನ್ನು
ನಗರ ಸುದ್ದಿ

ಡಿ.16 ಹಾಗು ಡಿ.22, 23ರಂದು ಹವ್ಯಾಸಿ ರಂಗತಂಡದ ವತಿಯಿಂದ ವಿವಿಧ ನಾಟಕ ಪ್ರದರ್ಶನ

admin
ಮೈಸೂರು:ಅಪರ್ಯಾಪ್ತ ಹವ್ಯಾಸಿ ರಂಗತಂಡದ ವತಿಯಿಂದ ಡಿ.16 ಹಾಗು ಡಿ.22, 23ರಂದು ವಿವಿಧ ನಾಟಕಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಹವ್ಯಾಸಿ ರಂಗಕರ್ಮಿ ದೀಪಕ್ ಮೈಸೂರು ತಿಳಿಸಿದರು. ಎರಡು ತಿಂಗಳ ಹಿಂದಷ್ಟೇ ಆರಂಭಿಸಿರುವ ಅಪರ್ಯಾಪ್ತ ರಂಗತಂಡ ಯುವ